Tips | ಸಾಲದ ಸುಳಿಯಿಂದ ಮುಕ್ತಿ, ಸಂಸಾರದಲ್ಲಿ ಬರೀ ಪ್ರೀತಿ: ಇಲ್ಲಿವೆ ಸಿಂಪಲ್ ಸೇವಿಂಗ್ಸ್ ಟಿಪ್ಸ್!

ದಾಂಪತ್ಯ ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯವೋ, ಹಣಕಾಸಿನ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಹೆಚ್ಚಿನ ದಂಪತಿಗಳಲ್ಲಿ ಗಲಾಟೆ ಆರಂಭವಾಗುವುದೇ ಹಣದ ವಿಚಾರಕ್ಕೆ. ತಿಂಗಳ ಕೊನೆಯಲ್ಲಿ ಕೈ ಖಾಲಿಯಾದಾಗ ತಲೆ ಬಿಸಿ ಮಾಡಿಕೊಳ್ಳುವ ಬದಲು, ಆರಂಭದಿಂದಲೇ ಕೆಲವು ಸೂತ್ರಗಳನ್ನು ಪಾಲಿಸಿದರೆ ಆರ್ಥಿಕ ಭದ್ರತೆ ಪಡೆಯಬಹುದು. ದಂಪತಿಗಳು ಅನುಸರಿಸಬೇಕಾದ 5 ಪ್ರಮುಖ ಉಳಿತಾಯ ಸೂತ್ರಗಳು: ಬಜೆಟ್ ಪ್ಲಾನಿಂಗ್: ತಿಂಗಳ ಆರಂಭದಲ್ಲೇ ಮನೆ ಬಾಡಿಗೆ, ರೇಷನ್, ಕರೆಂಟ್ ಬಿಲ್ ಹೀಗೆ ಅಗತ್ಯ ಖರ್ಚುಗಳ ಪಟ್ಟಿ ಮಾಡಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. … Continue reading Tips | ಸಾಲದ ಸುಳಿಯಿಂದ ಮುಕ್ತಿ, ಸಂಸಾರದಲ್ಲಿ ಬರೀ ಪ್ರೀತಿ: ಇಲ್ಲಿವೆ ಸಿಂಪಲ್ ಸೇವಿಂಗ್ಸ್ ಟಿಪ್ಸ್!