Tips | ದೇಹದ ಉಷ್ಣಾಂಶಕ್ಕೆ ಹೇಳಿ ಗುಡ್‌ಬೈ: ನಿಮ್ಮ ಕಿಚನ್‌ನಲ್ಲೇ ಇದೆ ಕೂಲ್ ಪರಿಹಾರ!
ನಮ್ಮ ದೇಹದ ಸಾಮಾನ್ಯ ತಾಪಮಾನ ಸುಮಾರು 37°C ಇರುತ್ತದೆ. ಆದರೆ ಕೆಲವು ಆಂತರಿಕ ಅಥವಾ ಬಾಹ್ಯ ಕಾರಣಗಳಿಂದ ಇದು ಹೆಚ್ಚಾದಾಗ, ನಾವು ಸುಸ್ತು, ತಲೆನೋವು ಮತ್ತು ಚರ್ಮದ ಕಿರಿಕಿರಿ ಅನುಭವಿಸುತ್ತೇವೆ. ದೇಹ ಹೀಟ್ ಆಗಲು ಪ್ರಮುಖ ಕಾರಣಗಳು: ದಿನಕ್ಕೆ ಬೇಕಾದಷ್ಟು ನೀರು ಕುಡಿಯದಿರುವುದು. ಅತಿಯಾದ ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು ಮತ್ತು ಕೆಫೀನ್ (ಕಾಫಿ/ಟೀ) ಸೇವನೆ. ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವುದು ಅಥವಾ ಅಲೆದಾಡುವುದು. ಕೆಲವು ಆ್ಯಂಟಿಬಯೋಟಿಕ್ಸ್ ಅಥವಾ ಸ್ಟೀರಾಯ್ಡ್‌ಗಳ ಅಡ್ಡಪರಿಣಾಮ. ಮಾನಸಿಕ ಒತ್ತಡ ಮತ್ತು … Continue reading Tips | ದೇಹದ ಉಷ್ಣಾಂಶಕ್ಕೆ ಹೇಳಿ ಗುಡ್‌ಬೈ: ನಿಮ್ಮ ಕಿಚನ್‌ನಲ್ಲೇ ಇದೆ ಕೂಲ್ ಪರಿಹಾರ!
Copy and paste this URL into your WordPress site to embed
Copy and paste this code into your site to embed