spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾರ್ಮಲ್ ಡೆಲಿವರಿ ಆಗಲು ಈ ರೀತಿ ನಡೆದುಕೊಳ್ಳಿ.. ಮುಖ್ಯ ಮಾಹಿತಿ ಇಲ್ಲಿದೆ…

- Advertisement -Nitte

ಪ್ರತಿ ಮಹಿಳೆಗೂ ತಾಯ್ತನ ಬಹಳ ಮುಖ್ಯ. ಸ್ವಲ್ಪ ಸಮಯದ ನೋವನ್ನು ತಡೆದುಕೊಳ್ಳಲು ರೆಡಿ ಇದ್ದೇವೆ ನಾರ್ಮಲ್ ಡೆಲಿವರಿ ಆಗಲಿ ಎಂದು ಇಚ್ಛಿಸುತ್ತಾರೆ. ಆದರೆ ಹೆಚ್ಚಿನ ಪಕ್ಷ ಸಿ ಸೆಕ್ಷನ್ ಡೆಲಿವರಿಗಳ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳಿಂದ ಸಿ ಸೆಕ್ಷನ್ ಡೆಲಿವರಿ ಮಾಡಲಾಗುತ್ತಿದೆ. ನಾರ್ಮಲ್ ಡೆಲಿವರಿ ಆಗಲು ಈ ರೀತಿ ನಡೆದುಕೊಳ್ಳಿ…

  • ಸ್ಟ್ರೆಸ್‌ನಿಂದ ದೂರ ಇರಿ.
  • ಎಲ್ಲ ವಿಷಯದಲ್ಲಿಯೂ ಪಾಸಿಟಿವಿಟಿ ಇರಲಿ.
  • ತಾಯ್ತನದ ಬಗ್ಗೆ, ಮಗು ಹುಟ್ಟುವ ಪ್ರಕ್ರಿಯೆ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ.
  • ಯಾವ ವೈದ್ಯರ ಬಳಿ ಹೋಗುತ್ತೀರ ಎನ್ನುವುದನ್ನು ಸೂಕ್ಷ್ಮವಾಗಿ ಆರಿಸಿ.
  • ಹೆಚ್ಚು ನೀರು ಕುಡಿಯುತ್ತಿರಿ.
  • ಅತಿಯಾಗಿ ಹೆಚ್ಚು ತೂಕ ಮಾಡಿಕೊಳ್ಳಬೇಡಿ.
  • ಮಲಗುವ ಪೊಸಿಶನ್‌ಗಳ ಬಗ್ಗೆ ತಿಳಿದುಕೊಳ್ಳಿ.
  • ಡಯಟ್ ಮೇಲೆ ಧ್ಯಾನ ಇರಲಿ.
  • ಚೆನ್ನಾಗಿ ನಿದ್ದೆ ಮಾಡಿ.
  • ದಿನವೂ ವ್ಯಾಯಾಮ ಇರಲಿ.
  • ಸರಿಯಾದ ಉಸಿರಾಟ ಕ್ರಮ ಪ್ರಾಕ್ಟೀಸ್ ಮಾಡಿ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss