ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಿಂಗಳ ಕೊನೆಯಲ್ಲಿ ಹೆಚ್ಚು Data Bill ಬರುತ್ತಿದ್ಯಾ? ಹಾಗಿದ್ದರೆ ಡೇಟಾ ಉಳಿಸೋಕೆ ಈ ಟಿಪ್ಸ್ ಫಾಲೋ ಮಾಡಿ

ಈಗ ಇಂಟರ್ನೆಟ್ ಎಷ್ಟು ಕಡಿಮೆ ಬೆಲೆಗೆ ಸಿಗುತ್ತೆ ಅಂದುಕೊಂಡಿದ್ದೀವಿ. ಆದರೆ ಪೋಸ್ಟ್ ಪೇಯ್ಡ್ ಬಳಸೋರಿಗೆ ಬಿಲ್ ಸಮಸ್ಯೆ ಅರ್ಥವಾಗೋದು. ಪಡೆದಿರುವ ಡೇಟಾ ಪ್ಯಾಕ್ ಬೆಲೆಗಿಂತ ಬಿಲ್ ಕಟ್ಟುವ ಮೊತ್ತವೇ ಹೆಚ್ಚಾಗಿರುತ್ತದೆ. ಹಾಗಿದ್ದರೆ ನಿಮ್ಮ ಬಿಲ್ ಕಡಿಮೆ ಆಗಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ..

  • ನಿಮ್ಮ ಮೊಬೈಲ್ ನಲ್ಲಿ ಏನಾದರೂ ಅಪ್ಡೇಟ್ ಮಾಡಬೇಕಿದ್ದರೆ ಅದಕ್ಕೆ ಬೇರೆ ವೈಫೈ ಬಳಸಿಕೊಳ್ಳಿ. ನಿಮ್ಮ ಮೊಬೈಲ್ ಡೇಟಾ ಪ್ಲಾನ್ ನಿಂದ ಇದು ಹೆಚ್ಚು ಇಂಟರ್ನೆಟ್ ಕಡಿತವಾಗುತ್ತದೆ.
  • ಹಾಡುಗಳನ್ನು, ವಿಡಿಯೋಗಳನ್ನು ನಿಮ್ಮ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಳ್ಳಿ. ಇದರಿಂದ ನೀವು ಪದೇ ಪದೇ ಇಂಟರ್ನೆಟ್ ಬಳಸುವ ತೊಂದರೆ ಇರೋದಿಲ್ಲ.
  • ನೀವು ಎರಡು ಸಿಮ್ ಬಳಸೋದು ಉತ್ತಮ. ಇದರಿಂದ ಒಂದು ಸಿಮ್ ನಲ್ಲಿ ಡೇಟಾ ಖಾಲಿಯಾದರೂ ಮತ್ತೊಂದದು ಸಿಮ್ ನಿಂದ ಇಂಟರ್ ನೆಟ್ ಬಳಸಬಹುದು.
  • ನಿಮ್ಮ ಮೊಬೈಲ್ ನಲ್ಲಿ ಡೇಟಾ ಸೇವರ್ ಆಯ್ಕೆಯನ್ನು ಬಳಸಿಕೊಳ್ಳಿ. ಇದು ನಿಮ್ಮ ನಿಯಮಿತ ಡೇಟಾ ಬಳಸಿದ ನಂತರ ನಿಮಗೆ ಎಚ್ಚರಿಕೆಯೊಂದನ್ನು ಕೊಡುತ್ತದೆ.
  • ನಿಮ್ಮ ಡೇಟಾ ಸೆಟ್ಟಿಂಗ್ 4ಜಿ, 5ಜಿ ಇದ್ದರೆ ಅದನ್ನು 3ಜಿಗೆ ಇಡುವುದರಿಂದ ಕೂಡ ನೀವು ಡೇಟಾ ಕಡಿಮೆ ಖರ್ಚಾಗುತ್ತದೆ.
  • ನೀವು ಬ್ಯುಸಿ ಇರುವಾಗ ಆದಷ್ಟು ನಿಮ್ಮ ಮೊಬೈಲ್ ಡೇಟಾವನ್ನು ಆಫ್ ಮಾಡಿ ಇಡಿ. ಇದರಿಂದ ಮೊಬೈಲ್ ನಲ್ಲಿ ನಡೆಯುತ್ತಿದ್ದ ಬ್ಯಾಕ್ ಗ್ರೌಂಡ್ ವರ್ಕ್ ಕಡಿಮೆಯಾಗುತ್ತದೆ.
  • ಮೊಬೈಲ್ ನಲ್ಲಿ ನೋಡುವ ಸಿನಿಮಾ, ವಿಡಿಯೋಗಳನ್ನು HDಯಲ್ಲಿ ವೀಕ್ಷಿಸಬೇಡಿ. ಇದರಿಂದ ನಿಮ್ಮ ಇಂಟರ್ನೆಟ್ ಉಳಿಸಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss