Tips | ರಾತ್ರಿ ಮಾಡಿದ ಚಪಾತಿ ಬೆಳಿಗ್ಗೆಯೂ ಹತ್ತಿಯಂತಿರಬೇಕೆ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಇತ್ತೀಚಿನ ದಿನಗಳಲ್ಲಿ ಚಪಾತಿ ಪ್ರತಿಯೊಬ್ಬರ ಆಹಾರದ ಅವಿಭಾಜ್ಯ ಅಂಗವಾಗಿದೆ. ಉತ್ತರ ಭಾರತದಿಂದ ಬಂದ ಈ ಖಾದ್ಯ ಈಗ ದಕ್ಷಿಣ ಭಾರತದ ಮನೆ ಮನೆಗಳಲ್ಲೂ ಫೇಮಸ್. ಆದರೆ ಚಪಾತಿ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಗಟ್ಟಿಯಾಗಿ ಹಪ್ಪಳದಂತಾಗುವುದು ಅನೇಕರ ದೂರು. ಅದರಲ್ಲೂ ಚಳಿಗಾಲದಲ್ಲಂತೂ ಈ ಸಮಸ್ಯೆ ಹೆಚ್ಚು. ನಿಮ್ಮ ಮನೆಯಲ್ಲೂ ಚಪಾತಿ ಮೃದುವಾಗಿ ಬರುತ್ತಿಲ್ಲವೇ? ಹಾಗಿದ್ದಲ್ಲಿ ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ: ತುಪ್ಪ ಅಥವಾ ಎಣ್ಣೆಯ ಬಳಕೆಹಿಟ್ಟನ್ನು ಕಲಸುವಾಗ ಅದಕ್ಕೆ ಒಂದು ಚಮಚ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. … Continue reading Tips | ರಾತ್ರಿ ಮಾಡಿದ ಚಪಾತಿ ಬೆಳಿಗ್ಗೆಯೂ ಹತ್ತಿಯಂತಿರಬೇಕೆ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!