TIPS | ನಿಮ್ಮ ಕೈದೋಟ ಹಸಿರಾಗಿರಬೇಕೇ? ಬೇಸಿಗೆಯ ಈ ವಾಟರಿಂಗ್ ಟಿಪ್ಸ್ ಫಾಲೋ ಮಾಡಿ
ಬೇಸಿಗೆಯ ಕಾಲದಲ್ಲಿ ವಾತಾವರಣದ ಉಷ್ಣಾಂಶ ಹೆಚ್ಚಿರುವುದರಿಂದ ಮಣ್ಣಿನಲ್ಲಿರುವ ತೇವಾಂಶ ಬೇಗನೆ ಆವಿಯಾಗುತ್ತದೆ. ಇಂತಹ ಸಮಯದಲ್ಲಿ ಗಿಡಗಳಿಗೆ ನೀರು ಹಾಕಲು ಉತ್ತಮ ಸಮಯಗಳೆಂದರೆ: ಗಿಡಗಳಿಗೆ ನೀರು ಹಾಕಲು ಬೆಳಿಗ್ಗೆ 6 ರಿಂದ 8 ಗಂಟೆಯ ಅವಧಿ ಅತ್ಯಂತ ಸೂಕ್ತ. ಈ ಸಮಯದಲ್ಲಿ ಸೂರ್ಯನ ಶಾಖ ಕಡಿಮೆ ಇರುವುದರಿಂದ ನೀರು ಬೇಗನೆ ಆವಿಯಾಗುವುದಿಲ್ಲ. ಇದರಿಂದ ಗಿಡದ ಬೇರುಗಳು ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಒಂದು ವೇಳೆ ಬೆಳಿಗ್ಗೆ ನೀರು ಹಾಕಲು ಸಾಧ್ಯವಾಗದಿದ್ದರೆ, ಸಂಜೆ 5 ಗಂಟೆಯ ನಂತರ … Continue reading TIPS | ನಿಮ್ಮ ಕೈದೋಟ ಹಸಿರಾಗಿರಬೇಕೇ? ಬೇಸಿಗೆಯ ಈ ವಾಟರಿಂಗ್ ಟಿಪ್ಸ್ ಫಾಲೋ ಮಾಡಿ
Copy and paste this URL into your WordPress site to embed
Copy and paste this code into your site to embed