TIPS | ನಿಂಬೆ ಸ್ಟಾಕ್ ಮಾಡಿಟ್ಟರೂ ಹಾಳಾಗೋ ಚಿಂತೆನಾ? ತಿಂಗಳುಗಟ್ಟಲೆ ಫ್ರೆಶ್ ಆಗಿಡಲು ಹೀಗೆ ಮಾಡಿ!

ನಿಂಬೆಹಣ್ಣು ಅಡುಗೆಮನೆಯಲ್ಲಿ ಅತೀ ಹೆಚ್ಚು ಬಳಕೆಯಾಗುವ ಹಣ್ಣು. ಜ್ಯೂಸ್‌, ಅಡುಗೆಗೆ ರುಚಿ ನೀಡುವುದರ ಜೊತೆಗೆ, ಇದು ಸ್ಕಿನ್‌ ಕೇರ್‌ ಮತ್ತು ಮನೆ ಕ್ಲೀನಿಂಗ್‌ ಕೆಲಸಗಳಿಗೂ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಅನೇಕರು ಒಂದೆರಡರ ಬದಲು ಹೆಚ್ಚಿನ ಪ್ರಮಾಣದಲ್ಲಿ ನಿಂಬೆಹಣ್ಣುಗಳನ್ನು ಖರೀದಿಸುತ್ತಾರೆ. ಆದರೆ, ಹೆಚ್ಚುವರಿಯಾಗಿ ತಂದ ನಿಂಬೆಹಣ್ಣುಗಳು ಒಂದೆರಡು ದಿನಗಳಲ್ಲೇ ಒಣಗಿ, ಮೇಲ್ಮೈ ಕಂದು ಬಣ್ಣಕ್ಕೆ ತಿರುಗಿ ಹಾಳಾಗುವುದು ಸಾಮಾನ್ಯ ಸಮಸ್ಯೆ. ನೀವು ಕೂಡ ಇದೇ ತೊಂದರೆ ಎದುರಿಸುತ್ತಿದ್ದರೆ, ಚಿಂತಿಸಬೇಡಿ! ನಿಂಬೆಹಣ್ಣುಗಳು ಹೆಚ್ಚು ಕಾಲ ಬಾಡದಂತೆ ತಾಜಾ ಮತ್ತು ರಸಭರಿತವಾಗಿ … Continue reading TIPS | ನಿಂಬೆ ಸ್ಟಾಕ್ ಮಾಡಿಟ್ಟರೂ ಹಾಳಾಗೋ ಚಿಂತೆನಾ? ತಿಂಗಳುಗಟ್ಟಲೆ ಫ್ರೆಶ್ ಆಗಿಡಲು ಹೀಗೆ ಮಾಡಿ!