e-nose, e-tongue | ತಿರುಪತಿ ಲಡ್ಡು ಕಲಬೆರಕೆಯಾಗೋ ಟೆನ್ಷನ್‌ ಇಲ್ಲ, ಅದಕ್ಕೂ ಬಂದಿದೆ ಯಂತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಿರುಪತಿ ದೇವರ ಪ್ರಸಾದ ಲಡ್ಡುವಿನಲ್ಲಿ ಕಲಬೆರಕೆ ಆಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇ-ಮೂಗು ಹಾಗೂ ಇ-ನಾಲಗೆ ಎನ್ನುವ ಎರಡು ಯಂತ್ರಗಳನನ್ನು ತಿರುಮಲಕ್ಕೆ ತರಲಾಗುತ್ತಿದೆ. ಹೌದು, ಇ-ಟಂಗ್​ ಮತ್ತು ಇ-ನೋಸ್ ಎಂಬ ಸುಧಾರಿತ ಯಂತ್ರಗಳನ್ನು ಫ್ರಾನ್ಸ್‌ನಿಂದ 3.5 ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ.ಹೆಸರೇ ಸೂಚಿಸುವಂತೆ ಇವು ಮಾನವ ಮೂಗು ಮತ್ತು ನಾಲಿಗೆಯಂತೆ ಕಾರ್ಯನಿರ್ವಹಿಸುವ ಗ್ಯಾಸ್​ ಮತ್ತು ರಾಸಾಯನಿಕ ಸೆನ್ಸಾರ್​ಗಳ ಗುಂಪಾಗಿದೆ. ಆಹಾರ ಉದ್ಯಮದಲ್ಲಿ ಉತ್ಪನ್ನದ ಗುಣಮಟ್ಟ, ಸ್ಥಿರವಾದ ರುಚಿ ಮತ್ತು … Continue reading e-nose, e-tongue | ತಿರುಪತಿ ಲಡ್ಡು ಕಲಬೆರಕೆಯಾಗೋ ಟೆನ್ಷನ್‌ ಇಲ್ಲ, ಅದಕ್ಕೂ ಬಂದಿದೆ ಯಂತ್ರ