ಮರು ಮತದಾನದ ದಿನವೇ ಕೈ ಕೈ ಮಿಲಾಯಿಸಿದ ಟಿಎಂಸಿ-ಬಿಜೆಪಿ ಬೆಂಬಲಿಗರು: ಪರಿಸ್ಥಿತಿ ಉದ್ವಿಗ್ನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಮರು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಆರಂಭವಾದರೂ, ಕೆಲವೇ ಗಂಟೆಗಳಲ್ಲಿ ರಾಜಕೀಯ ಉದ್ವಿಗ್ನತೆ ತಾರಕಕ್ಕೇರಿದ ಘಟನೆ ನಡೆದಿದೆ. ಡೈಮಂಡ್ ಹಾರ್ಬರ್ ಹಾಗೂ ಮಗ್ರಹತ್ ಪಶ್ಚಿಮ್ ಕ್ಷೇತ್ರಗಳ ಕೆಲವು ಮತಗಟ್ಟೆಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಜಟಾಪಟಿ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಭಾರಿ ಭದ್ರತಾ ವ್ಯವಸ್ಥೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಆದರೆ ನಂತರ ಮತದಾರರಿಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪದ ವಿಚಾರವಾಗಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ … Continue reading ಮರು ಮತದಾನದ ದಿನವೇ ಕೈ ಕೈ ಮಿಲಾಯಿಸಿದ ಟಿಎಂಸಿ-ಬಿಜೆಪಿ ಬೆಂಬಲಿಗರು: ಪರಿಸ್ಥಿತಿ ಉದ್ವಿಗ್ನ
Copy and paste this URL into your WordPress site to embed
Copy and paste this code into your site to embed