PEACE | ಮನೆಯಲ್ಲಿ ಶಾಂತಿ ಕಾಪಾಡೋಕೆ ಬೆಡ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ
ಎಲ್ಲಾ ಸರಿಯಿದೆ, ಅಂದ್ರೆ ಕೆಲಸದಲ್ಲಿ ಸಮಸ್ಯೆ ಇಲ್ಲ, ದಂಪತಿಯಲ್ಲಿ ಜಗಳ ಇಲ್ಲ, ಮನೆಯವರಲ್ಲಿ ಮುನಿಸು ಇಲ್ಲ, ಮಕ್ಕಳಿಂದ ಸಮಸ್ಯೆ ಇಲ್ಲ. ಆದರೂ ಮನೆಯಲ್ಲಿ ನೆಮ್ಮದಿ ಇಲ್ಲ, ಏನೋ ಖಾಲಿ ಖಾಲಿ ಇರುವಂತೆ ಭಾಸವಾಗುತ್ತದೆ ಎಂದಾದರೆ ಬೆಡ್‌ರೂಮ್‌ನಲ್ಲಿ ಈ ಬದಲಾವಣೆಗಳನ್ನು ಮಾಡಿನೋಡಿ.. ಬೆಡ್‌ರೂಮ್‌ನಲ್ಲಿ ಕನ್ನಡಿ ಇದ್ದೇ ಇರುತ್ತದೆ. ಆದರೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ನೀವು ನೋಡಿಕೊಳ್ಳಬೇಡಿ. ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಬಿಂಬ ಕಾಣದ ಜಾಗಕ್ಕೆ ಕನ್ನಡಿಯನ್ನು ಇಡಿ. ಬೆಡ್‌ರೂಮ್‌ನಲ್ಲಿ ಗಡಿಯಾರ ಇರೋದು ಕೂಡ ಸಾಮಾನ್ಯವೇ. … Continue reading PEACE | ಮನೆಯಲ್ಲಿ ಶಾಂತಿ ಕಾಪಾಡೋಕೆ ಬೆಡ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ
Copy and paste this URL into your WordPress site to embed
Copy and paste this code into your site to embed