TRAVEL | ಮೆಂಟಲ್‌ ಹೆಲ್ತ್‌ ಗಟ್ಟಿಯಾಗೋಕೆ ವರ್ಷಕ್ಕೊಮ್ಮೆಯಾದ್ರೂ ಟ್ರಿಪ್‌ ಹೋಗ್ಬೇಕಂತೆ!

ಬೆಳಗ್ಗೆ ಎದ್ದ ಎರಡು ಗಂಟೆಯಲ್ಲಿ ಮನೆ ಬಿಟ್ಟು ಅರ್ಜೆಂಟ್‌ ಅರ್ಜೆಂಟ್‌ ಆಗಿ ಆಫೀಸ್‌ಗೆ ಹೋಗೋದು, ಆಫೀಸ್‌ನಿಂದ ಅರ್ಜೆಂಟ್‌ ಅರ್ಜೆಂಟ್‌ ಆಗಿ ಮನೆಗೆ ಬರೋದು! ಬಂದ ನಂತರ ಒಂದೆರಡು ಗಂಟೆ ಟೈಮ್‌ಪಾಸ್‌ ಮಾಡಿ ಮಲಗೋದು. ವೀಕೆಂಡ್‌ ಫ್ರೀ ಆಗ್ತೀವಲ್ಲ ಅಂತ ಅನ್ಕೊಂಡು ವಾರವಿಡೀ ತಳ್ಳೋದು, ವೀಕೆಂಡ್‌ನಲ್ಲಿ ಮುಂಚೆಯೇ ಡಿಸೈಡ್‌ ಆಗಿರುವ ಮದುವೆಗೋ, ನಾಮಕರಣಕ್ಕೋ ಹೋಗಿ ಬರೋದು! ಮತ್ತೆ ಬಂದೇ ಬಿಡ್ತು ಸೋಮವಾರ.. ಇದು ಬರೀ ರೊಟೀನ್‌ ಅಲ್ಲ, ರಿಟೈರ್‌ ಆಗೋವರೆಗೂ ನಮ್ಮ ನಿಮ್ಮ ಲೈಫ್‌! ಓದೋಕೇನೇ ಭಯ ಅನಿಸುತ್ತೆ … Continue reading TRAVEL | ಮೆಂಟಲ್‌ ಹೆಲ್ತ್‌ ಗಟ್ಟಿಯಾಗೋಕೆ ವರ್ಷಕ್ಕೊಮ್ಮೆಯಾದ್ರೂ ಟ್ರಿಪ್‌ ಹೋಗ್ಬೇಕಂತೆ!