Friday, August 19, 2022

Latest Posts

ಕ್ರೀಡಾಂಗಣಕ್ಕೆ ಪುನೀತ್ ಪುತ್ರಿ ಧೃತಿ ಆಗಮನ: ಅಪ್ಪನ ತಲೆ ಸವರಿ ಬಿಕ್ಕಿ ಬಿಕ್ಕಿ ಅತ್ತ ಮಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸದಾಶಿವನಗರಕ್ಕೆ ತೆರಳಿದ್ದ ನಟ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಧೃತಿ, ಅಲ್ಲಿಂದ ಇದೀಗ ತಂದೆಯ ಪಾರ್ಥೀವ ಶರೀರದ ಅಂತಿಮ ದರುಶನ ಪಡೆದರು.
ತಂದೆಯನ್ನು ಕಂಡು ಕಂಬನಿ ಮಿಡಿದರು. ಅಪ್ಪನ ತಲೆ ಸವರಿ, ಕಂಬನಿ ಮಿಡಿದಂತ ಪುನೀತ್ ಪುತ್ರಿಯನ್ನು ಕಂಡ ಅಭಿಮಾನಿಗಳು, ಕಂಬನಿ ಮಿಡಿಯುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!