ಕೊರೊನಾ ಸೋಂಕಿನಲ್ಲಿ ಇಳಿಮುಖ, ಇಂದು 3,451 ಪ್ರಕರಣಗಳು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಕಳೆದ 24ಗಂಟೆಗಯಲ್ಲಿ 3,451 ಹೊಸ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು COVID-19 ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಶೇಕಡಾ 0.05 ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ, ದೇಶದ COVID-19 ಚೇತರಿಕೆಯ ಪ್ರಮಾಣವು 98.74ರಷ್ಟಿದೆ.  ಕಳೆದ 24 ಗಂಟೆಗಳಲ್ಲಿ 3,079 ಚೇತರಿಕೆ ವರದಿಯಾಗಿದ್ದು, ಕೊರೋನ ವೈರಸ್‌ನಿಂದ ಒಟ್ಟು ಚೇತರಿಸಿಕೊಂಡವರ ಸಂಖ್ಯೆಯನ್ನು 4,25,57,495 ಕ್ಕೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!