ದಿನಭವಿಷ್ಯ: ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ, ಎಲ್ಲೆಡೆ ನೆಮ್ಮದಿ

ಮೇಷ.ಕಾರ್ಯಸಿದ್ಧಿ. ಯಶಸ್ಸು ಸುಲಭದಲ್ಲಿ ಸಿಗಲಿದೆ. ವ್ಯವಹಾರzಲ್ಲಿ ಪ್ರಗತಿ. ವೃತ್ತಿ ಸಂಬಂಧ  ವಾಗ್ವಾದಕ್ಕೆ ಇಳಿಯದಿರಿ. ಸಹನೆಯಿಂದ ವರ್ತಿಸಿ. ವೃಷಭನಾಯಕನ ರೀತಿ  ಕಾರ್ಯಾಚರಿಸಿ. ಪ್ರತಿ ವಿಷಯದಲ್ಲಿ ಮುಂದಾಳತ್ವ ವಹಿಸಿ. ಅನುಕರಣೆ ಬೇಡ. ಕೌಟುಂಬಿಕ ಆಶಾಂತಿ ನಿವಾರಣೆ, ನಿರಾಳತೆ.                    ಮಿಥುನವೃತ್ತಿ ಮತ್ತು  ಖಾಸಗಿ ವ್ಯವಹಾರದಲ್ಲಿ ಉನ್ನತಿ. ಪ್ರೀತಿಯ ವಿಷಯದಲ್ಲಿ ನಿರಾಳತೆ ತರುವ ಬೆಳವಣಿಗೆ. ಖರ್ಚು ನಿಯಂತ್ರಣ, ಸಮಾಧಾನ. ಕಟಕಇತರರಿಗೆ ನೆರವು ನೀಡುವಲ್ಲಿ ಖುಷಿ ಕಾಣುವಿರಿ. ಕೌಟುಂಬಿಕ ಉದ್ದೇಶವೊಂದು ಈಡೇರಲಿದೆ. … Continue reading ದಿನಭವಿಷ್ಯ: ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ, ಎಲ್ಲೆಡೆ ನೆಮ್ಮದಿ