ದಿನಭವಿಷ್ಯ: ದೇಹಾರೋಗ್ಯ ಕಾಪಾಡುವ ಕಡೆ ನಿಮ್ಮೆಲ್ಲ ಗಮನ ಇರಲಿ

ಮೇಷ.ಕಚೇರಿಯಲ್ಲಿ ಹೆಚ್ಚು ಹೊಣೆ. ಇಂದಿನ ಬೆಳವಣಿಗೆ ಒತ್ತಡ ಹೆಚ್ಚಿಸಲಿದೆ. ಆತ್ಮೀಯರ ಜತೆ ಒಡನಾಟದಿಂದ ತುಸು ನೆಮ್ಮದಿ.        ವೃಷಭಗಮನವಿಟ್ಟು ಕೆಲಸ ಮಾಡಿದರೆ ಮಾತ್ರ ಗುರಿ ಸಾಧಿಸಬಹುದು. ಇದನ್ನು ಅರಿಯಿರಿ. ಬೇಕಾಬಿಟ್ಟಿ ಧೋರಣೆ ತ್ಯಜಿಸಿ. ಕೆಲ ಅಭ್ಯಾಸ ಬಿಟ್ಟುಬಿಡಿ.       ಮಿಥುನದೇಹಾರೋಗ್ಯ ಕಾಪಾಡಲು ಅದ್ಯತೆ ಕೊಡಿ. ದಂಪತಿ ಮಧ್ಯೆ ವಾಗ್ವಾದ ಸಂಭವ. ಒಬ್ಬರು ಮೌನ ತಾಳುವುದು ಉತ್ತಮ. ಆರ್ಥಿಕ ಒತ್ತಡ. ಕಟಕನಿಮ್ಮ ಸುತ್ತಲಿನ ಪರಿಸ್ಥಿತಿ, ವ್ಯಕ್ತಿಗಳ ಜತೆ ಹೊಂದಿಕೊಳ್ಳಲು ಕಷ್ಟ ಪಡುವಿರಿ. ಮನೆಯವರ ಮಾತನ್ನು … Continue reading ದಿನಭವಿಷ್ಯ: ದೇಹಾರೋಗ್ಯ ಕಾಪಾಡುವ ಕಡೆ ನಿಮ್ಮೆಲ್ಲ ಗಮನ ಇರಲಿ