ದಿನಭವಿಷ್ಯ: ಬೇರೆಯವರ ಟೀಕೆ ಬಗ್ಗೆ ಗಮನ ಬೇಡ, ಇಂದು ಶಾಪಿಂಗ್ ಸಂಭ್ರಮ
ಮೇಷಸಂತೋಷವೆಂಬುದು ಮನಸ್ಸಿನ ಸ್ಥಿತಿ. ಅದನ್ನು ಬೇರೆಲ್ಲೋ ಹುಡುಕಬೇಡಿ. ದ್ವೇಷ, ವೈರ ಬಿಟ್ಟು ಹೊಂದಾಣಿಕೆಯ ದಾರಿ ಹಿಡಿಯಿರಿ. ಧನವ್ಯಯ.ವೃಷಭಸಂಬಂಧದಲ್ಲಿ ಮಹತ್ತರ ತಿರುವು. ಆತ್ಮೀಯ ಸಂಬಂಧ ಹೊಸ ಆಯಾಮ ಪಡೆದೀತು. ಮಾನಸಿಕ ಉದ್ವಿಗ್ನತೆ ಶಮನ. ನಿರಾಳತೆ. ಮಿಥುನಮುಕ್ತವಾಗಿ ಮಾತಾಡಿ, ಸಂಬಂಧ ಹಗುರಗೊಳಿಸಿ. ಇದು ನಿಮಗೆ ಇಂದಿನ ಸಲಹೆ. ಅನಾರೋಗ್ಯ ಇದ್ದರೆ ಕಡೆಗಣಿಸಬೇಡಿ.ಕಟಕನಿಮ್ಮ ಪೂರ್ಣ ಪ್ರಯತ್ನ ಹಾಕಿ, ಯಶಸ್ಸು ಸಿಗುವುದನ್ನು ಕಾಣಿರಿ. ಅನ್ಯರ ಟೀಕೆಗೆ ಗಮನ ಕೊಡಬೇಡಿ. ಬಾಂಧವ್ಯ ಕೆಡದಂತೆ ಎಚ್ಚರ ವಹಿಸಿ. ಸಿಂಹಬಂಧುಗಳ ಅನಿರೀಕ್ಷಿತ ಭೇಟಿ. ಬಾಕಿ ಇರುವ ಹೊಣೆಗಾರಿಕೆ … Continue reading ದಿನಭವಿಷ್ಯ: ಬೇರೆಯವರ ಟೀಕೆ ಬಗ್ಗೆ ಗಮನ ಬೇಡ, ಇಂದು ಶಾಪಿಂಗ್ ಸಂಭ್ರಮ
Copy and paste this URL into your WordPress site to embed
Copy and paste this code into your site to embed