ದಿನಭವಿಷ್ಯ: ನಿಮ್ಮದೇ ಬ್ಯುಸಿನೆಸ್‌ ಆರಂಭಿಸುವ ಆಲೋಚನೆ ಇದ್ರೆ ಖಂಡಿತಾ ಮುನ್ನುಗ್ಗಿ!

ಮೇಷನೀವು ನಿರೀಕ್ಷಿಸದ ಬದಲಾವಣೆ ಸಂಭವ. ಅದನ್ನು ಒಪ್ಪಿಕೊಳ್ಳಿ. ಕುಟುಂಬಸ್ಥರು ಕಿವಿಮಾತು ಹೇಳಿದರೆ ಅದನ್ನು ಪಾಲಿಸುವುದು ವಿಹಿತ.  ವೃಷಭಸ್ವಂತ ಉದ್ದಿಮೆಯಲ್ಲಿ ಆಂಶಿಕ ಯಶಸ್ಸು. ಅನುಚಿತ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ. ಪ್ರೀತಿಯ ವಿಚಾರದಲ್ಲಿ ಬಿಕ್ಕಟ್ಟು.ಮಿಥುನಉತ್ಸಾಹ ಹೆಚ್ಚಿಸುವ ಬೆಳವಣಿಗೆ. ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಮೀಪಿಸಿದೆ. ಅದೃಷ್ಟ ಜತೆಗಿದೆ, ಪೂರಕ ಪ್ರಸಂಗ ಸೃಷ್ಟಿಯಾಗಲಿದೆ.  ಕಟಕನಿಮ್ಮನ್ನು ತುಳಿಯಲು ಕೆಲವರ ಯತ್ನ ನಡೆದರೂ ಅದು ಫಲ ನೀಡದು. ಅವರ ಮುಂದೆಯೇ ಯಶಸ್ಸು ಸಾಽಸುವಿರಿ.ಸಿಂಹಎಲ್ಲ ವಿಚಾರದಲ್ಲಿ ನಿಮಗೆ ಅನುಕೂಲಕರ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸಫಲ. ಆರೋಗ್ಯ … Continue reading ದಿನಭವಿಷ್ಯ: ನಿಮ್ಮದೇ ಬ್ಯುಸಿನೆಸ್‌ ಆರಂಭಿಸುವ ಆಲೋಚನೆ ಇದ್ರೆ ಖಂಡಿತಾ ಮುನ್ನುಗ್ಗಿ!