ದಿನಭವಿಷ್ಯ: ಹೃದಯದ ಭಾವನೆ ಮುಚ್ಚಿಟ್ಟು ಪ್ರಯೋಜನವಿಲ್ಲ! ಇಂದೇ ಹೇಳಿಬಿಡಿ

ಮೇಷ.ಹಣಕಾಸು ಸ್ಥಿತಿ ಅಷ್ಟೇನೂ ಪೂರಕವಲ್ಲ.  ಕ್ಲಿಷ್ಟ ಪರಿಸ್ಥಿತಿಯಲ್ಲಿ ದುಡುಕಿನ ನಿರ್ಧಾರ ತಾಳದಿರಿ. ಸಂಯಮದ ನಡೆಯಿರಲಿ.  ವೃಷಭಪ್ರತಿಯೊಂದನ್ನೂ ಸ್ಪಷ್ಟ ಮನಸ್ಥಿತಿಯೊಂದಿಗೆ ನಿಭಾಯಿಸಿ. ಗೊಂದಲಕ್ಕೆ ಅವಕಾಶ ಕೊಡಬೇಡಿ. ಚಂಚಲ ನಿಲುವು ಒಳ್ಳೆಯ -ಲ ತರಲಾರದು.          ಮಿಥುನಆಪ್ತರ ಜತೆ ವ್ಯವಹರಿಸುವಲ್ಲಿ ನಿಮ್ಮ ಅಹಂ ಸಮಸ್ಯೆ ತರುತ್ತದೆ. ಅವರ ಬಗ್ಗೆ ಸೂಕ್ತ ಸ್ಪಂದನೆ ಇರಲಿ. ಸಣ್ಣ ಮಾತಿಗೂ ಜಗಳಕ್ಕೆ ಇಳಿಯಬೇಡಿ.ಕಟಕಮನೆಯವರಿಗೆ ಸಂಬಂಧಿಸಿ ಏನೋ ಚಿಂತೆ ಕಾಡುತ್ತದೆ. ಆ ಬಗ್ಗೆ ನಿಮ್ಮಲ್ಲೇ ಗೊಂದಲವಿದೆ. ಮೊದಲು ಖಚಿತ ನಿಲುವು ತಾಳಿ. … Continue reading ದಿನಭವಿಷ್ಯ: ಹೃದಯದ ಭಾವನೆ ಮುಚ್ಚಿಟ್ಟು ಪ್ರಯೋಜನವಿಲ್ಲ! ಇಂದೇ ಹೇಳಿಬಿಡಿ