ದಿನಭವಿಷ್ಯ: ಇಂದು ಈ ರಾಶಿಯವರಿಗೆ ಉತ್ಸಾಹದ ಮನಸ್ಥಿತಿ, ವ್ಯವಹಾರದಲ್ಲಿ ಹೊಸ ಅವಕಾಶ
ಮೇಷದುಡುಕಿನ ನಡೆ ಸಾಮರಸ್ಯ ಕೆಡಿಸೀತು. ನಿಮ್ಮ ಮನೋಭಾವ ಬದಲಿಸಿಕೊಳ್ಳಿ. ಕೆಲಸದ ಒತ್ತಡ ಹೆಚ್ಚು. ತಪ್ಪು ಘಟಿಸಬಹುದು. ವೃಷಭ ಇತ್ತೀಚಿಗೆ ಕೆಲಸದ ಪರಾಮರ್ಶೆ ನಡೆಸಿ. ಲೋಪ ತಿದ್ದಿಕೊಳ್ಳಿ. ನಿಮ್ಮ ಕೆಲಸ ಟೀಕಿಸಲ್ಪಟ್ಟರೆ ಆ ಕುರಿತು ಅತಿಯಾಗಿ ಚಿಂತಿಸಬೇಡಿ. ಮಿಥುನವೃತ್ತಿ ಒತ್ತಡ ಎದುರಿಸುವಿರಿ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆಪ್ತರ ಜತೆ ಭಿನ್ನಮತ ಸಂಭವ. ಹೊಂದಾಣಿಕೆ ಒಳಿತು. ಕಟಕಆತ್ಮೀಯ ಸಂಬಂಧ ಕೆಡದಂತೆ ಎಚ್ಚರ ವಹಿಸಿ. ಅನುಮಾನದ ಧೋರಣೆ ಬಿಡಿ. ವ್ಯವಹಾರದಲ್ಲಿ ಏರುಪೇರು ಸಂಭವ. ಆರ್ಥಿಕ … Continue reading ದಿನಭವಿಷ್ಯ: ಇಂದು ಈ ರಾಶಿಯವರಿಗೆ ಉತ್ಸಾಹದ ಮನಸ್ಥಿತಿ, ವ್ಯವಹಾರದಲ್ಲಿ ಹೊಸ ಅವಕಾಶ
Copy and paste this URL into your WordPress site to embed
Copy and paste this code into your site to embed