spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಲಂಪಿಕ್ ಮೆರುಗಿನಲ್ಲಿ ಮಿನುಗುತ್ತಿರೋ ಟೋಕಿಯೋ ರಾತ್ರಿ ಕಂಡಿದ್ದು ಹೀಗೆ…

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಟೋಕಿಯೋ ನಗರ ಒಲಂಪಿಕ್ಸ್ ಸಂಭ್ರಮದಲ್ಲಿ ಮಿಂದೇಳುತ್ತಿದೆ. ರಾತ್ರಿ ಸಮಯದಲ್ಲಿ ಟೋಕಿಯೋ ಇದೀಗ ಹೇಗೆ ಕಾಣುತ್ತಿದ ಎನ್ನುವ ಚಿತ್ರವೊಂದನ್ನು ಬಾಹ್ಯಾಕಾಶ ನಿಲ್ದಾಣದ ಗಗನಯಾನಿ ಕಿಮಬ್ರೋ ಕಳುಹಿಸಿದ್ದಾರೆ.
ದೀಪಗಳಿಂದ ಅಲಂಕೃತಗೊಂಡಂತೆ ಕಾಣುವ ಟೋಕಿಯೋ ನಗರಿ ಸೌಂದರ್ಯ ಮಾತಿಗೆ ನಿಲುಕದು. ಈ ಚಿತ್ರವನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ರಾತ್ರಿ ಸಮಯದಲ್ಲಿ ಒಲಂಪಿಕ್ ಬೆಳಕು ಹೀಗೆ ಕಾಣುತ್ತದೆ ಎಂದು ಹೇಳಿದೆ.

https://www.instagram.com/p/CR16YRNJuAD/?utm_source=ig_embed&ig_rid=729fa2ff-aa21-4f89-906b-ef0a48306599

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss