ಪಲ್ಯ, ಗ್ರೇವಿ & More 68 | ರುಚಿಕರವಾಗಿ ಟೊಮ್ಯಾಟೊ ಕಾಯಿಯ ಚಟ್ನಿ, ಜಾಸ್ತಿ ಪದಾರ್ಥಗಳೇ ಬೇಡ

ಸಾಮಾಗ್ರಿಗಳುಟೊಮ್ಯಾಟೊಹಸಿಮೆಣಸುಬೆಳ್ಳುಳ್ಳಿಉಪ್ಪುಕೊತ್ತಂಬರಿ ಸೊಪ್ಪು ಮಾಡುವ ವಿಧಾನಮೊದಲು ಟೊಮ್ಯಾಟೊ ಕಾಯಿಯನ್ನು ಹೆಂಚಿನ ಮೇಲೆ ಹಾಕಿ, ಅದಕ್ಕೆ ಎಣ್ಣೆ ಹಾಕಿ ಬಾಡಿಸಿಜೊತೆಗೆ ಹಸಿಮೆಣಸು, ಉಪ್ಪು, ಬೆಳ್ಳುಳ್ಳಿ, ಕೊತ್ತಂಬರಿ ಕಡ್ಡಿ ಹಾಕಿ ಬಾಡಿಸಿನಂತರ ತಣ್ಣಗಾದ ಮೇಲೆ ಇದನ್ನು ತರಿತರಿಯಾಗಿ ರುಬ್ಬಿ ಅಕ್ಕಿ ರೊಟ್ಟಿ ಜೊತೆ ತುಪ್ಪ ಹಾಕಿ ತಿನ್ನಿ