spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿತ್ಯ ಸೇವಿಸುವ ಟೊಮ್ಯಾಟೊಗೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿದ್ಯಾ? ಯಾವುದು ನೋಡಿ..

- Advertisement -Nitte

ದಿನವೂ ಅಡುಗೆಗೆ ಇದನ್ನು ಹಾಕೇ ಹಾಕುತ್ತೀರಿ.ಇದಿಲ್ಲದೆ ಊಟ, ತಿಂಡಿಯೇ ಇಲ್ಲ. ಹೌದು ನಾವು ಮಾತನಾಡುತ್ತಿರೋದು ಟೊಮ್ಯಾಟೊ ಬಗ್ಗೆ. ಟೊಮ್ಯಾಟೊ ಪ್ರತಿದಿನ ಬಳಸಿ ನಾವು ಎಷ್ಟು ಆರೋಗ್ಯ ಲಾಭ ಪಡೆಯುತ್ತಿದ್ದೇವೆ ಎನ್ನುವುದರ ಬಗ್ಗೆ ಇಂದು ತಿಳಿಯೋಣ..

  • ಟೊಮ್ಯಾಟೊದಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ,ವಿಟಮಿನ್ ಕೆ1,ಫೋಲೇಟ್ ಇದೆ.
  • ಹೃದಯ ಸಂಬಂಧಿ ಕಾಯಿಲೆಗಳಾದ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ತಡೆಯುವಲ್ಲಿ ಟೊಮ್ಯಾಟೊ ಸಹಕಾರಿ.
  • ಕ್ಯಾನ್ಸರ್ ಸೆಲ್‌ಗಳ ಹುಟ್ಟಿನ ವಿರುದ್ಧವೂ ಟೊಮ್ಯಾಟೊ ಹೋರಾಡುತ್ತದೆ.
  • ಸದಾ ಯೌವನವಾದ ತ್ವಚೆ ಹೊಂದಿರಲು ದಿನವೂ ಟೊಮ್ಯಾಟೊ ತಿನ್ನಿ.
  • ಡಯಾಬಿಟಿಸ್ ಇರುವವರಿಗೂ ಟೊಮ್ಯಾಟೊ ಒಳ್ಳೆಯದು.
  • ಧೂಮಪಾನದ ವಿರುದ್ಧ ನೀವು ಹೋರಾಡುತ್ತಿದ್ದರೆ, ಟೊಮ್ಯಾಟೊ ಸೇವನೆ ಕೂಡ ತಕ್ಕಮಟ್ಟಿಗೆ ಸಹಾಯ ಮಾಡುತ್ತದೆ.
  • ಜೀರ್ಣಕ್ರಿಯೆ ಹೆಚ್ಚಾಗುತ್ತದೆ.
  • ಯೂರಿನರಿ ಟ್ರಾಕ್ ಇನ್ಫೆಕ್ಷನ್‌ಗಳಾಗಂತೆ ಇದು ತಡೆಗಟ್ಟುತ್ತದೆ,
  • ಮೂಳೆಗಳ ಆರೋಗ್ಯಕ್ಕೆ ಸಹಕಾರಿ.
  • ಕಣ್ಣಿನ ಆರೋಗ್ಯಕ್ಕೂ ಉತ್ತಮ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss