spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಪಾತಿ ಜೊತೆಗೆ ಮಾಡಿ ಟೊಮ್ಯಾಟೊ ಮಸಾಲಾ ಎಗ್ ಬುರ್ಜಿ.. ಈಸಿ ರೆಸಿಪಿ ಇಲ್ಲಿದೆ…

- Advertisement -Nitte

ಚಪಾತಿ ಜೊತೆಗೆ ಎಗ್ ಬುರ್ಜಿ ಬೆಸ್ಟ್ ಕಾಂಬಿನೇಶನ್. ತರಕಾರಿ ಇಲ್ಲದಾಗ 10 ನಿಮಿಷದಲ್ಲಿ ಎಗ್‌ಬುರ್ಜಿ ಮಾಡಬಹುದು. ಒಂದೇ ರೀತಿ ಎಗ್ ಬುರ್ಜಿ ಮಾಡಿ ಬೋರ್ ಆಗಿದ್ರೆ ಈ ಟೊಮ್ಯಾಟೊ ಮಸಾಲಾ ಎಗ್ ಬುರ್ಜಿ ತಿನ್ನಿ.. ರೆಸಿಪಿ ಇಲ್ಲಿದೆ..

ಬೇಕಾಗಿರುವ ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಖಾರದಪುಡಿ
ಗರಂ ಮಸಾಲಾ
ಅರಿಶಿಣ
ಬಿರಿಯಾನಿ ಪುಡಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೆಸ್ಟ್ ಹಾಕಿ.
ನಂತರ ಟೊಮ್ಯಾಟೊ, ಖಾರದಪುಡಿ ಹಾಕಿ.
ನಂತರ ಗರಂ ಮಸಾಲಾ, ಬಿರಿಯಾನಿ ಪುಡಿ, ಅರಿಶಿಣ ಹಾಕಿ.
ನಂತರ ಮೊಟ್ಟೆ ಹೊಡೆದು ಬಾಡಿಸಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss