ನಾಳೆ ರಾಮನಗರಕ್ಕೆ ಸಿಎಂ ಡಿಕೆಶಿ ಭೇಟಿ: ಪೂರ್ಣಗೊಂಡಿರುವ ನಗರಸಭೆ ಕಾಮಗಾರಿಗಳ ಲೋಕಾರ್ಪಣೆ
ಹೊಸದಿಗಂತ ವರದಿ ರಾಮನಗರ: ನ.5ರ ಗುರುವಾರ ಸಂಜೆ ನಗರಸಭೆವತಿಯಿಂದ ಪೂರ್ಣಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲೋಕಾರ್ಪಣೆ ಮಾಡಿದ ನಂತರ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 22 ಮಂದಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಲಿದ್ದಾರೆ. ಮಲ್ಲಕಂಬ ಸ್ಪರ್ಧೆಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ 8 ಮಂದಿ ಕ್ರೀಡಾಪಟುಗಳನ್ನು ಸಹ ಸನ್ಮಾನಿಸಲಾಗುವುದು … Continue reading ನಾಳೆ ರಾಮನಗರಕ್ಕೆ ಸಿಎಂ ಡಿಕೆಶಿ ಭೇಟಿ: ಪೂರ್ಣಗೊಂಡಿರುವ ನಗರಸಭೆ ಕಾಮಗಾರಿಗಳ ಲೋಕಾರ್ಪಣೆ
Copy and paste this URL into your WordPress site to embed
Copy and paste this code into your site to embed