ನಾಳೆ ಬಾಂಗ್ಲಾಗೆ ‘ಬಿಗ್ ಡೇ’: ಮುಂದಿನ ಸರ್ಕಾರ ರಚಿಸೋರು ಯಾರು?ಯಾರ ಕೈ ಸೇರಲಿದೆ ಅಧಿಕಾರದ ಚುಕ್ಕಾಣಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯ ತೀವ್ರತೆ ಮತ್ತು ಕುತೂಹಲದ ನಡುವೆ ಬಾಂಗ್ಲಾದೇಶ ಫೆಬ್ರವರಿ 12ರಂದು ಮಹತ್ವದ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ನಂತರ ನಡೆಯುತ್ತಿರುವ ಇದು ಮೊದಲ ರಾಷ್ಟ್ರೀಯ ಮತದಾನವಾಗಿದ್ದು, ದೇಶದ ಭವಿಷ್ಯದ ರಾಜಕೀಯ ದಿಕ್ಕು ನಿರ್ಧಾರವಾಗುವ ಕ್ಷಣವಾಗಿ ಕಾಣಲಾಗುತ್ತಿದೆ. 2025ರಲ್ಲಿ ನಡೆದ ರಾಜಕೀಯ ಬೆಳವಣಿಗೆಯ ಬಳಿಕ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ದೆಹಲಿಯಲ್ಲೇ ವಾಸಿಸುತ್ತಿದ್ದಾರೆ. ಅವಾಮಿ ಲೀಗ್ ಪಕ್ಷ ಮಧ್ಯಂತರ ನಾಯಕತ್ವದಲ್ಲಿ ಪುನರ್ ಸಂಘಟನೆಯ ಪ್ರಯತ್ನ ನಡೆಸುತ್ತಿದೆ. … Continue reading ನಾಳೆ ಬಾಂಗ್ಲಾಗೆ ‘ಬಿಗ್ ಡೇ’: ಮುಂದಿನ ಸರ್ಕಾರ ರಚಿಸೋರು ಯಾರು?ಯಾರ ಕೈ ಸೇರಲಿದೆ ಅಧಿಕಾರದ ಚುಕ್ಕಾಣಿ?