Sunday, June 26, 2022

Latest Posts

ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ: ಎಲ್ಲೆಲ್ಲಿ ಗೋಚರ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನಾಳೆ (ಗುರುವಾರ)  ವರ್ಷದ ಮೊದಲ ಗ್ರಹಣ ಸಂಭವಿಸಲಿದೆ. ಆದರೆ, ಅರುಣಾಚಲಪ್ರದೇಶ ಮತ್ತು ಲಡಾಖ್‌ನ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ.

ಬೆಳಗ್ಗೆ .11.42 ರ (ಭಾರತೀಯ ಕಾಲಮಾನದ ಪ್ರಕಾರ) ವೇಳೆಗೆ ಗ್ರಹಣ ಆರಂಭವಾಗಿ, ಮಧ್ಯಾಹ್ನ 3.30ರಿಂದ ಬೆಳಕಿನ ಉಂಗುರ ಕಾಣಿಸಲಿದೆ. ಸಂಜೆ 4.52ರವರೆಗೂ ಇದ್ದು, 6.41ಕ್ಕೆ ಸಮಾಪ್ತಿಯಾಗಲಿದೆ.

ಸೂರ್ಯಾಸ್ತಕ್ಕೂ ಮುನ್ನ 3-4 ನಿಮಿಷಗಳ ಕಾಲ ಮಾತ್ರ ಇದನ್ನು ವೀಕ್ಷಿಸಬಹುದು. ಯುರೋಪ್‌, ಉತ್ತರ ಅಮೆರಿಕ, ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss