Saturday, August 13, 2022

Latest Posts

‘ನಿಮ್ಮ ಹಾಡು ಕೇಳೋಕ್ಕಿಂತ ಸಾಯೋದು ಬೆಟರ್’ ಎಂಬ ಕಮೆಂಟ್‌ಗೆ ಟೋನಿ ಕಕ್ಕರ್ ಹೇಳಿದ್ದೇನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸ್ಟಾರ‍್ಸ್ ಎಂದಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪಾಸಿಟಿವ್, ನೆಗೆಟಿವ್ ಎರಡೂ ಕಮೆಂಟ್‌ಗಳನ್ನು ಸಮನಾಗಿಯೇ ನೋಡಬೇಕಾಗುತ್ತದೆ.
ಖ್ಯಾತ ಗಾಯಕ ಟೋನಿ ಕಕ್ಕರ್‌ಗೆ ಇಂಥದ್ದೇ ಒಂದು ಸನ್ನಿವೇಶ ಎದುರಾಗಿದೆ.
ಫ್ಯಾನ್ ಒಬ್ಬರು ನಿಮ್ಮ ಹಾಡು ಕೇಳೋಕ್ಕಿಂತ ವಿಷ ಕುಡಿದು ಸಾಯೋದು ಬೆಟರ್ ಎಂದು ಖಾರವಾಗಿ ಕಮೆಂಟ್ ಮಾಡಿದ್ದಾರೆ.
ಈ ರೀತಿ ಕಮೆಂಟ್ ಮಾಡಿದರೂ ಸ್ವಲ್ಪವೂ ಸಿಟ್ಟಾಗದ ಟೋನಿ ಕಕ್ಕರ್ ನನ್ನ ಹಾಡು ಕೇಳಬೇಡಿ. ನಿಮ್ಮ ಜೀವನ ಅಮೂಲ್ಯವಾದ್ದು. 100 ಮಂದಿ ಟೋನಿ ಕಕ್ಕರ್‌ಗಳು ಬರುತ್ತಾರೆ, ಹೋಗುತ್ತಾರೆ. ನನ್ನ ಆಯಸ್ಸು ದೇವರು ನಿಮಗೇ ಕೊಡಲಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss