ಅತಿಯಾದ ಅಪ್ಪುಗೆ ಉಸಿರುಗಟ್ಟಿಸುತ್ತಂತೆ! ಪಬ್ಲಿಕ್‌ನಲ್ಲಿ ಎರಡು ಹೆಜ್ಜೆ ಮುಂದಿಡೋಕೂ ಕಷ್ಟಪಟ್ಟ ರಾಮ್‌ಚರಣ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟ ರಾಮಚರಣ್‌ ಈಗಷ್ಟೇ ಅವಳಿ ಮಕ್ಕಳ ತಂದೆಯಾಗಿದ್ದಾರೆ. ರಾಮ್‌ ಚರಣ್‌ ಹಾಗೂ ಉಪಾಸನಾಗೆ ಎರಡು ವರ್ಷದ ಮಗಳಿದ್ದು, ಪತ್ನಿ ಈಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಉಪಾಸನಾ ಅಡ್ಮಿಟ್‌ ಆಗಿರುವ ಆಸ್ಪತ್ರೆಗೆ ರಾಮ್‌ಚರಣ್‌ ಆಗಮಿಸಿದ್ದು, ಅಭಿಮಾನಿಗಳಿಂದ ತೀವ್ರ ಬೇಸರವಾಗಿದ್ದಾರೆ. ಎರಡು ವರ್ಷದ ಮಗಳನ್ನು ಎತ್ತಿಕೊಂಡು, ಮುಖ ಕವರ್‌ ಮಾಡಿಕೊಂಡು ಆಸ್ಪತ್ರೆಗೆ ಹೋಗುವಾಗ ಜನ ಮುತ್ತಿಕೊಂಡಿದ್ದಾರೆ. ರಾಮ್ ಚರಣ್ ಅವರು ಮನೆಯಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಎರಡು ವರ್ಷದ ಮಗಳು … Continue reading ಅತಿಯಾದ ಅಪ್ಪುಗೆ ಉಸಿರುಗಟ್ಟಿಸುತ್ತಂತೆ! ಪಬ್ಲಿಕ್‌ನಲ್ಲಿ ಎರಡು ಹೆಜ್ಜೆ ಮುಂದಿಡೋಕೂ ಕಷ್ಟಪಟ್ಟ ರಾಮ್‌ಚರಣ್‌