Too Spicy🌶️ | ಬಾಯಲ್ಲಿ ನೀರೂರಿಸುವ ಖಾರ, ಆರೋಗ್ಯಕ್ಕೆ ತರಬಹುದು ಬೇಡದ ಭಾರ!
ನಮ್ಮಲ್ಲಿ ಹೆಚ್ಚಿನವರಿಗೆ ಊಟದಲ್ಲಿ ಖಾರ ಇಲ್ಲದಿದ್ದರೆ ತಿಂದ ಅನುಭವವೇ ಆಗುವುದಿಲ್ಲ. ಆದರೆ ವೈದ್ಯಕೀಯ ಲೋಕದ ಪ್ರಕಾರ, ಮಿತಿಮೀರಿದ ಖಾರ ಸೇವನೆಯು ನಿಮ್ಮ ದೇಹದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ತರುತ್ತದೆ. ಅತಿಯಾದ ಖಾರದಿಂದ ಆಗುವ ತೊಂದರೆಗಳು: ಅತಿಯಾದ ಖಾರ ಹೊಟ್ಟೆಯ ಒಳಪದರವನ್ನು ಕೆರಳಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಅಸಿಡಿಟಿ ಸಮಸ್ಯೆ ಕಾಡಬಹುದು. ಮೆಣಸಿನಕಾಯಿಯಲ್ಲಿರುವ ‘ಕ್ಯಾಪ್ಸೈಸಿನ್’ ಎಂಬ ಅಂಶವು ಕರುಳಿನ ಚಲನೆಯನ್ನು ವೇಗಗೊಳಿಸುತ್ತದೆ, ಇದರಿಂದ ಹೊಟ್ಟೆ ನೋವು ಅಥವಾ ಅತಿಸಾರ ಉಂಟಾಗಬಹುದು. ಇದನ್ನೂ ಓದಿ: ಖಾರವೇ ನೇರವಾಗಿ ಅಲ್ಸರ್ ಮಾಡದಿದ್ದರೂ, … Continue reading Too Spicy🌶️ | ಬಾಯಲ್ಲಿ ನೀರೂರಿಸುವ ಖಾರ, ಆರೋಗ್ಯಕ್ಕೆ ತರಬಹುದು ಬೇಡದ ಭಾರ!
Copy and paste this URL into your WordPress site to embed
Copy and paste this code into your site to embed