ಟೋಟಲ್ ಆಗಿದ್ದು 285 ರೂ, ಕೇಳಿದ್ದು 5950 ರೂ: ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಮೋಸದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಕ್ಯಾಬ್ ಸೇವೆಗಳ ಬಗ್ಗೆ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಯಾಣಿಕರನ್ನು ಮೋಸಗೊಳಿಸುವ ಹೊಸ ತಂತ್ರ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಪ್ರಯಾಣಿಸಲು ಓಲಾ ಮೂಲಕ ಬುಕ್ ಮಾಡಿದ ಟ್ರಿಪ್‌ಗೆ 285 ಎಂದು ಆ್ಯಪ್‌ನಲ್ಲಿ ತೋರಿಸಿದರೂ, ಚಾಲಕ 5,950 ಹಣ ಪಾವತಿಸಲು ಒತ್ತಾಯಿಸಿದ ಘಟನೆ ನಡೆದಿದೆ. ಪ್ರಯಾಣಿಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಅನುಭವ ಹಂಚಿಕೊಂಡಿದ್ದು, ಚಾಲಕ ತನ್ನ ವೈಯಕ್ತಿಕ ಮೊಬೈಲ್‌ನಲ್ಲಿ ಹೆಚ್ಚುವರಿ ಬಿಲ್ ತೋರಿಸಿ ಹಣ ಕೇಳಿದ್ದಾನೆ ಎಂದು ಆರೋಪಿಸಿದ್ದಾರೆ. ಹಿಂದಿನ … Continue reading ಟೋಟಲ್ ಆಗಿದ್ದು 285 ರೂ, ಕೇಳಿದ್ದು 5950 ರೂ: ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಮೋಸದಾಟ