‘ಟಾಕ್ಸಿಕ್’ ಬಾಕ್ಸಾಫೀಸ್ ಕಲೆಕ್ಷನ್ ಕ್ಲೋಸ್: ಭಾರತೀಯ ಸಿನಿಮಾರಂಗದಲ್ಲೇ ಬಿಗ್ ಲಾಸ್ ಸಿನಿಮಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕೆಜಿಎಫ್’ ಸಿನಿಮಾ ಬಂದಾಗ ಇಡೀ ದೇಶವೇ ತಿರುಗಿ ನೋಡಿತ್ತು. ರಾಕಿ ಭಾಯ್ ಅಂದ್ರೆ ಜನ ಹುಚ್ಚೆದ್ದು ಕುಣಿತಿದ್ರು. ಅದೇ ಹವಾ ಇಟ್ಟುಕೊಂಡು ಬಂದಿದ್ದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಮೇಲೆಯೂ ಬೆಟ್ಟದಷ್ಟು ನಿರೀಕ್ಷೆ ಇತ್ತು. ನಿರ್ದೇಶಕಿ ಗೀತು ಮೋಹನ್‌ದಾಸ್, ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಅಂತ ದೊಡ್ಡ ತಾರಾಗಣವೇ ಇತ್ತು. ಆದ್ರೆ, ಥಿಯೇಟರ್‌ಗೆ ಬಂದ್ಮೇಲೆ ಕಥೆಯೇ ಬೇರೆಯಾಯ್ತು. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇನೋ ‘ಟಾಕ್ಸಿಕ್’ … Continue reading ‘ಟಾಕ್ಸಿಕ್’ ಬಾಕ್ಸಾಫೀಸ್ ಕಲೆಕ್ಷನ್ ಕ್ಲೋಸ್: ಭಾರತೀಯ ಸಿನಿಮಾರಂಗದಲ್ಲೇ ಬಿಗ್ ಲಾಸ್ ಸಿನಿಮಾ?