‘ಟಾಕ್ಸಿಕ್’ ಪ್ರಿ-ರಿಲೀಸ್ ಇವೆಂಟ್ ಡೇಟ್ ಫಿಕ್ಸ್: ಸೋಶಿಯಲ್ ಮೀಡಿಯಾ ಮೂಲಕ ಹೊಸ ಟ್ರೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಪ್ರಪಂಚದಾದ್ಯಂತ ಇರುವ ಅಭಿಮಾನಿಗಳಲ್ಲಿ ಕಾತರ ಹೆಚ್ಚಿದೆ. ‘ಕೆಜಿಎಫ್ 2’ ಸಿನಿಮಾದ ಐತಿಹಾಸಿಕ ಯಶಸ್ಸಿನ ಬಳಿಕ ಯಶ್ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದರಿಂದ, ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಪ್ರೇಕ್ಷಕರ ಕಾತುರವನ್ನು ಇನ್ನಷ್ಟು ಹೆಚ್ಚಿಸಲು ಚಿತ್ರತಂಡ ಈಗಿನಿಂದಲೇ ದೇಶಾದ್ಯಂತ ಬೃಹತ್ ಪ್ರಿ-ರಿಲೀಸ್ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದೆ. ಸಂಪ್ರದಾಯಿಕ ಪ್ರಚಾರಕ್ಕೆ ಗುಡ್‌ಬೈ: ‘ಟಾಕ್ಸಿಕ್’ ತಂಡದ ಮಾಸ್ ಪ್ಲಾನ್ ಸಾಮಾನ್ಯವಾಗಿ … Continue reading ‘ಟಾಕ್ಸಿಕ್’ ಪ್ರಿ-ರಿಲೀಸ್ ಇವೆಂಟ್ ಡೇಟ್ ಫಿಕ್ಸ್: ಸೋಶಿಯಲ್ ಮೀಡಿಯಾ ಮೂಲಕ ಹೊಸ ಟ್ರೆಂಡ್!