ರಸ್ತೆ ಬದಿಯ ಕೊಚ್ಚೆ ನೀರಿನಲ್ಲಿ ಶುಂಠಿ ತೊಳೆದ ವ್ಯಾಪಾರಿ: ವೈರಲ್ ಆಗ್ತಿದೆ ಮಂಗಳೂರಿನ ವಿಡಿಯೋ!
ಹೊಸದಿಗಂತ ವರದಿ ಮಂಗಳೂರು: ನಗರದ ಬಿಕರ್ನಕಟ್ಟೆ-ಕೈಕಂಬ ರಸ್ತೆಯ ಬದಿಯಲ್ಲಿ ಶುಂಠಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ಕೆಸರು ನೀರಿನಲ್ಲಿ ಶುಂಠಿಯನ್ನು ತೊಳೆಯುತ್ತಿರುವುದು ಕಂಡುಬಂದಿದ್ದು, ಆಹಾರ ನೈರ್ಮಲ್ಯ ಹಾಗೂ ಸಾರ್ವಜನಿಕರಿಗೆ ಮಾರಾಟವಾಗುವ ತರಕಾರಿಗಳ ಸುರಕ್ಷಿತ ನಿರ್ವಹಣೆ ಕುರಿತು ಆತಂಕ ಮೂಡಿಸಿದೆ. ವ್ಯಾಪಾರಿ ರಸ್ತೆ ಬದಿಯ ಹೊಂಡದಲ್ಲಿ ನಿಂತಿದ್ದ ಕಲುಷಿತ ಹಾಗೂ ನಿಂತ ನೀರನ್ನು ಬಳಸಿ ಶುಂಠಿಯನ್ನು ತೊಳೆದು ಬಳಿಕ ಮಾರಾಟಕ್ಕೆ ಇಡುತ್ತಿರುವುದು ಕಂಡುಬಂದಿದೆ. ಈ ರೀತಿ ವ್ಯಾಪಾಯಿಯು ಕೊಳಚೆ ನೀರಿನಲ್ಲಿ ಶುಂಠಿ ತೊಳೆಯುತ್ತಿರುವುದನ್ನು ಕಂಡ … Continue reading ರಸ್ತೆ ಬದಿಯ ಕೊಚ್ಚೆ ನೀರಿನಲ್ಲಿ ಶುಂಠಿ ತೊಳೆದ ವ್ಯಾಪಾರಿ: ವೈರಲ್ ಆಗ್ತಿದೆ ಮಂಗಳೂರಿನ ವಿಡಿಯೋ!
Copy and paste this URL into your WordPress site to embed
Copy and paste this code into your site to embed