ಹಬ್ಬದ ಸಂಭ್ರಮದ ನಡುವೆ ದುರಂತ: ವಿದ್ಯುತ್ ಶಾಕ್‌ಗೆ 12 ವರುಷದ ಬಾಲಕ ಬ*ಲಿ
ಹೊಸದಿಗಂತ ವರದಿ ಹಾಸನ: ಹಬ್ಬದ ಹಿನ್ನೆಲೆಯಲ್ಲಿ ಮಾವನ ಮನೆಗೆ ಬಂದಿದ್ದ 12 ವರುಷದ ಬಾಲಕ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಅರಕಲಗೂಡು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಟ್ಟಾಯ ಹೋಬಳಿಯ ಕಾರ್ಲೇ ಮುಕಂದೂರು ಗ್ರಾಮದ ಗಿರೀಶ್ ಅವರ ಪುತ್ರ ಶರತ್ (12) ಮೃತ ಬಾಲಕ. ಹಬ್ಬದ ಹಿನ್ನೆಲೆಯಲ್ಲಿ ಶರತ್ ಸೋಮನಹಳ್ಳಿ ಗ್ರಾಮದ ತನ್ನ ಮಾವನ ಮನೆಗೆ ಬಂದಿದ್ದ. ಮನೆಯ ಸಂಪ್‌ಗೆ ಅಳವಡಿಸಲಾಗಿದ್ದ ಮೋಟಾರ್‌ನ ವಿದ್ಯುತ್ ಸಂಪರ್ಕದಿಂದ ಆಕಸ್ಮಿಕವಾಗಿ ಶಾಕ್‌ಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಶಾಕ್‌ಗೆ ಒಳಗಾದ … Continue reading ಹಬ್ಬದ ಸಂಭ್ರಮದ ನಡುವೆ ದುರಂತ: ವಿದ್ಯುತ್ ಶಾಕ್‌ಗೆ 12 ವರುಷದ ಬಾಲಕ ಬ*ಲಿ
Copy and paste this URL into your WordPress site to embed
Copy and paste this code into your site to embed