ಗ್ರೀಸ್ ಏರ್ ಶೋನಲ್ಲಿ ದುರಂತ: ವೈಮಾನಿಕ ಪ್ರದರ್ಶನದ ವೇಳೆ ಫೈಟರ್ ಜೆಟ್ ಪತನ, ಇಬ್ಬರು ಪೈಲಟ್‌ಗಳು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನ ಉತ್ತರ ಭಾಗದಲ್ಲಿ ಶನಿವಾರ ನಡೆದ ವಾರ್ಷಿಕ ವೈಮಾನಿಕ ಪ್ರದರ್ಶನದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಗ್ರೀಕ್ ವಾಯುಪಡೆಗೆ ಸೇರಿದ ಟ್ವಿನ್-ಸೀಟ್ ಫ್ಯಾಂಟಮ್ ಎಫ್-4 ಯುದ್ಧ ವಿಮಾನವು ಹಾರಾಟದ ಪ್ರದರ್ಶನ ನೀಡುತ್ತಿದ್ದಾಗ ದಿಢೀರನೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಪಾರಾದ ಸಾವಿರಾರು ಪ್ರೇಕ್ಷಕರು ಅಥೆನ್ಸ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ತಾನಾಗ್ರಾ ವಾಯುಪಡೆ ನೆಲೆಯಲ್ಲಿ ‘ಅಥೆನ್ಸ್ ಫ್ಲೈಯಿಂಗ್ ವೀಕ್’ಏರ್ ಶೋ ಆಯೋಜಿಸಲಾಗಿತ್ತು. ಸಾವಿರಾರು … Continue reading ಗ್ರೀಸ್ ಏರ್ ಶೋನಲ್ಲಿ ದುರಂತ: ವೈಮಾನಿಕ ಪ್ರದರ್ಶನದ ವೇಳೆ ಫೈಟರ್ ಜೆಟ್ ಪತನ, ಇಬ್ಬರು ಪೈಲಟ್‌ಗಳು ಸಾ*ವು