ತುಂಗಾ ನದಿಯಲ್ಲಿ ದುರಂತ: ನೀರಿಗೆ ಬಿದ್ದ ಸ್ನೇಹಿತನ ರಕ್ಷಣೆಗೆ ಹೋದ ನಾಲ್ವರು ನೀರುಪಾಲು
ಹೊಸದಿಗಂತ ವರದಿ ಶಿವಮೊಗ್ಗ : ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ಗುರುವಾರ ಈ ದುರಂತ ಸಂಭವಿಸಿದೆ. ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ನೀರುಪಾಲಾದವರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮದುವೆಗೆ ಬಂದಿದ್ದ ಯುವಕರು ಮದುವೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮಹಿಷಿ ಬಳಿ ತುಂಗಾ ನದಿಯನ್ನು … Continue reading ತುಂಗಾ ನದಿಯಲ್ಲಿ ದುರಂತ: ನೀರಿಗೆ ಬಿದ್ದ ಸ್ನೇಹಿತನ ರಕ್ಷಣೆಗೆ ಹೋದ ನಾಲ್ವರು ನೀರುಪಾಲು
Copy and paste this URL into your WordPress site to embed
Copy and paste this code into your site to embed