ಹಬ್ಬದ ದಿನವೇ ದುರಂತ: ಮನೆ ಛಾವಣಿ ಕುಸಿದು 20 ದಿನದ ಕಂದಮ್ಮ, ತಾಯಿ ಸೇರಿ ಒಂದೇ ಕುಟುಂಬದ ಮೂವರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ಬೆಳಿಗ್ಗೆ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನೀರು ಸೋರಿಕೆಯಿಂದಾಗಿ ಮನೆಯೊಂದರ ಛಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ 20 ದಿನಗಳ ಹಸುಗೂಸು, ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.‌ ಬೆಳಿಗ್ಗೆ 8:30 ರಿಂದ 9 ಗಂಟೆಯ ಅವಧಿಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ವಿನೋದಿನಿ ಶುಕ್ಲಾ (60), ಅವರ ಸೊಸೆ ಅಂಶಿಕಾ ಶುಕ್ಲಾ (28) ಮತ್ತು ಅಂಶಿಕಾ ಅವರ 20 ದಿನದ ಗಂಡು ಮಗು ಆರವ್ … Continue reading ಹಬ್ಬದ ದಿನವೇ ದುರಂತ: ಮನೆ ಛಾವಣಿ ಕುಸಿದು 20 ದಿನದ ಕಂದಮ್ಮ, ತಾಯಿ ಸೇರಿ ಒಂದೇ ಕುಟುಂಬದ ಮೂವರು ಸಾ*ವು