ಹಬ್ಬದ ಸಮಯದಲ್ಲಿಯೇ ದುರಂತ: ಪಟಾಕಿ ಬ್ಲಾಸ್ಟ್ ಬೆನ್ನಲ್ಲೇ ಕಾಂಕ್ರೀಟ್ ಸ್ಲ್ಯಾಬ್ ಕುಸಿತ, ಬಾಲಕ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಮುಂಬೈನ ಮಾಲಾಡ್ ವೆಸ್ಟ್ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಪಟಾಕಿ ಸ್ಫೋಟಗೊಂಡು, ಅಂಗಡಿಯೊಂದರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ 16 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಬ್ಬದ ಸಂದರ್ಭದಲ್ಲಿ ಮಾಲಾಡ್ ವೆಸ್ಟ್ ಭಾಗದ ಅಂಗಡಿಯೊಂದರ ಬಳಿ ಆಕಸ್ಮಿಕವಾಗಿ ಭಾರೀ ಪ್ರಮಾಣದ ಪಟಾಕಿ ಸ್ಫೋಟ ಸಂಭವಿಸಿದೆ. ಈಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಪಕ್ಕದಲ್ಲೇ ಇದ್ದ ಅಂಗಡಿಯ ಮೇಲಿನ ಕಾಂಕ್ರೀಟ್ ಸ್ಲ್ಯಾಬ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸ್ಲ್ಯಾಬ್ ಕುಸಿಯುತ್ತಿದ್ದಂತೆ ಅಲ್ಲಿಯೇ ಇದ್ದ 16 ವರ್ಷದ … Continue reading ಹಬ್ಬದ ಸಮಯದಲ್ಲಿಯೇ ದುರಂತ: ಪಟಾಕಿ ಬ್ಲಾಸ್ಟ್ ಬೆನ್ನಲ್ಲೇ ಕಾಂಕ್ರೀಟ್ ಸ್ಲ್ಯಾಬ್ ಕುಸಿತ, ಬಾಲಕ ಸಾ*ವು
Copy and paste this URL into your WordPress site to embed
Copy and paste this code into your site to embed