ಹಬ್ಬದಂದು ಸ್ನಾನಕ್ಕೆ ತೆರಳಿದ್ದಾಗ ದುರಂತ: ಕೆರೆಯಲ್ಲಿ ಮುಳುಗಿ 6 ಮಕ್ಕಳು ಜಲಸಮಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಬ್ಬದ ಸಲುವಾಗಿ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಸುಲ್ತಾನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ತರೈಟಾ ಬಹಿಯಾರ್ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಹಬ್ಬದ ಆಚರಣೆಯ ಭಾಗವಾಗಿ ಮಕ್ಕಳು ಕೆರೆಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಮಕ್ಕಳು ಆಳವಾದ ನೀರಿಗೆ ಇಳಿದಿದ್ದು, ಓರ್ವ ಅಪಾಯಕ್ಕೆ ಸಿಲುಕಿದಾಗ ಉಳಿದವರು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಯತ್ನವೇ ದುರಂತಕ್ಕೆ … Continue reading ಹಬ್ಬದಂದು ಸ್ನಾನಕ್ಕೆ ತೆರಳಿದ್ದಾಗ ದುರಂತ: ಕೆರೆಯಲ್ಲಿ ಮುಳುಗಿ 6 ಮಕ್ಕಳು ಜಲಸಮಾಧಿ