ಮದುವೆ ಸಂಭ್ರಮ ಮುಗಿಸಿ ಊರಿಗೆ ಮರಳುವಾಗ ದುರಂತ: ಕಂದಕಕ್ಕೆ ಕಾರು ಉರುಳಿ ಮೂವರು ಸಾ*ವು, ಇಬ್ಬರಿಗೆ ಗಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆ ಸಮಾರಂಭದಲ್ಲಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದವರ ಕಾರು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಂಪುರದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದಿದ್ದು ಹೇಗೆ? ಗೌರಾ-ರಾಂಪುರ ಸಂಪರ್ಕ ರಸ್ತೆಯ ಪಶಾಡ ತಿರುವಿನ ಬಳಿ ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ನಸುಕಿನ ಜಾವದ ವೇಳೆ ಚಾಲಕನ ನಿಯಂತ್ರಣ … Continue reading ಮದುವೆ ಸಂಭ್ರಮ ಮುಗಿಸಿ ಊರಿಗೆ ಮರಳುವಾಗ ದುರಂತ: ಕಂದಕಕ್ಕೆ ಕಾರು ಉರುಳಿ ಮೂವರು ಸಾ*ವು, ಇಬ್ಬರಿಗೆ ಗಾಯ
Copy and paste this URL into your WordPress site to embed
Copy and paste this code into your site to embed