ನೀರಿನ ಮೋಟಾರ್ ಸ್ವಿಚ್ ಹಾಕುವಾಗ ದುರಂತ: ವಿದ್ಯುತ್ ಪ್ರವಹಿಸಿ ಯುವತಿ ಸಾ*ವು

ಹೊಸದಿಗಂತ ವರದಿ ಮುಂಡಗೋಡ: ಮನೆಯ ನಳದಲ್ಲಿ ನೀರು ತುಂಬಲು ಮೋಟಾರ್ ಸ್ವಿಚ್ ಹಾಕುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ 21 ವರ್ಷದ ವಿವಾಹಿತ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೋಡಂಬಿಯಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ನಾರಾಯಣಪುರ ನಿವಾಸಿ ಆಯಿಷಾ ಮಹಮ್ಮದಸಲೀಂ ಬೇಗ್ (21) ಮೃತಪಟ್ಟ ದುರ್ದೈವಿ. ಘಟನೆಯ ವಿವರ: ಬೆಳಿಗ್ಗೆ 7:30ರ ಸುಮಾರಿಗೆ ಮನೆಯ ಮುಂದಿನ ನಳದಲ್ಲಿ ನೀರು ಬಂದಾಗ, ಆಯಿಷಾ ಅವರು ನೀರು ತುಂಬಲು ನಳದ ಮುಂದೆ ಬಕೆಟ್ ಇಟ್ಟು ಅದರಲ್ಲಿ ನೀರೆತ್ತುವ … Continue reading ನೀರಿನ ಮೋಟಾರ್ ಸ್ವಿಚ್ ಹಾಕುವಾಗ ದುರಂತ: ವಿದ್ಯುತ್ ಪ್ರವಹಿಸಿ ಯುವತಿ ಸಾ*ವು