ಅಲೆಗಳ ಅಬ್ಬರಕ್ಕೆ ಕಳೆದು ಹೋಯಿತು 8 ಜೀವಗಳು: ದಿವೇಆಗರ್ ಬೀಚ್‌ನಲ್ಲಿ ಪುಣೆಯ ವಿದ್ಯಾರ್ಥಿಗಳ ದುರಂತ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪ್ರಸಿದ್ಧ ದಿವೇಆಗರ್ ಕಡಲತೀರದಲ್ಲಿ ಗುರುವಾರ ಭೀಕರ ದುರಂತ ಸಂಭವಿಸಿದ್ದು, ಪುಣೆಯ ಆಳಂದಿಯಿಂದ ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಸಮುದ್ರದ ಆಳ ಮತ್ತು ನೀರಿನ ಸೆಳೆತದ ಅರಿವಿಲ್ಲದ ಪರಿಣಾಮ ವಿದ್ಯಾರ್ಥಿಗಳು ಅಲೆಗಳ ನಡುವೆ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ 8 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ವಿನ್ನರ್ಸ್ ಅಕಾಡೆಮಿಗೆ ಸೇರಿದ ವಿದ್ಯಾರ್ಥಿಗಳು ಆಳಂದಿಯ ವಿನ್ನರ್ಸ್ ಅಕಾಡೆಮಿಗೆ ಸೇರಿದ 48 ಮಂದಿಯ ತಂಡ ಪ್ರವಾಸಕ್ಕೆ ತೆರಳಿತ್ತು. … Continue reading ಅಲೆಗಳ ಅಬ್ಬರಕ್ಕೆ ಕಳೆದು ಹೋಯಿತು 8 ಜೀವಗಳು: ದಿವೇಆಗರ್ ಬೀಚ್‌ನಲ್ಲಿ ಪುಣೆಯ ವಿದ್ಯಾರ್ಥಿಗಳ ದುರಂತ ಅಂತ್ಯ