ಪ್ರವಾಸಕ್ಕೆ ಹೊರಟ್ಟಿದ್ದವರ ದುರಂತ ಅಂತ್ಯ: ವ್ಯಾನ್ ಕಂದಕಕ್ಕೆ ಉರುಳಿ 9 ಶಿಕ್ಷಕರ ದುರ್ಮ*ರಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮನರಂಜನೆಯ ಪ್ರವಾಸ ಕ್ಷಣಾರ್ಧದಲ್ಲಿ ದುರಂತವಾಗಿ ಮಾರ್ಪಟ್ಟ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ವಾಲ್ಪಾರೈ ಪ್ರದೇಶದಲ್ಲಿ ಪ್ರವಾಸಿ ವ್ಯಾನ್ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಒಂಬತ್ತು ಮಂದಿ ಶಿಕ್ಷಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ ಶಾಲೆಯೊಂದರ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅವರು ಮೊದಲು ಅತಿರಪಳ್ಳಿ ಜಲಪಾತ ವೀಕ್ಷಿಸಿ ನಂತರ ವಾಲ್ಪಾರೈ ಕಡೆ ಪ್ರಯಾಣಿಸುತ್ತಿದ್ದಾಗ, ಘಾಟ್ ರಸ್ತೆಯಲ್ಲಿ ವ್ಯಾನ್ ನಿಯಂತ್ರಣ ತಪ್ಪಿ ಕಂದಕಕ್ಕೆ … Continue reading ಪ್ರವಾಸಕ್ಕೆ ಹೊರಟ್ಟಿದ್ದವರ ದುರಂತ ಅಂತ್ಯ: ವ್ಯಾನ್ ಕಂದಕಕ್ಕೆ ಉರುಳಿ 9 ಶಿಕ್ಷಕರ ದುರ್ಮ*ರಣ
Copy and paste this URL into your WordPress site to embed
Copy and paste this code into your site to embed