ಹೊಸೂರಿನ ಟಾಟಾ ಐಫೋನ್‌ ಘಟಕದಲ್ಲಿ ಭೀಕರ ದುರಂತ: ವಿಷಾನಿಲ ಸೇವನೆಯಿಂದ ಮೂವರು ಕಾರ್ಮಿಕರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡಿನ ಹೊಸೂರಿನಲ್ಲಿರುವ ಐಫೋನ್‌ ಘಟಕದಲ್ಲಿ ವಿಷಾನಿಲ ಸೇವನೆಯಿಂದಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಟಾಟಾ ಎಲೆಕ್ಟ್ರಾನಿಕ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದು, ಮೂವರು ಗುತ್ತಿಗೆ ಕಾರ್ಮಿಕರು ಪ್ರಾಣಬಿಟ್ಟಿದ್ದಾರೆ. ಹೊಸೂರಿನ ನಿವಾಸಿ ಕಾವೇರಿ (30), ಧರ್ಮಪುರಿ ಜಿಲ್ಲೆಯ ನಿವಾಸಿಗಳಾದ ಬಿ. ಅಕ್ಮಲ್ (28) ಮತ್ತು ಎಂ. ಸಾರಥಿ ಕುಮಾರ್ (28) ಮೃತರು. ಆಪಲ್‌ ಐ ಫೋನ್‌ ಬಿಡಿ ಭಾಗಗಳನ್ನು ತಯಾರಿಸುವ ಘಟಕ ಇದಾಗಿದ್ದು, ತ್ಯಾಜ್ಯ ನೀರು ಸಂಗ್ರಹಣಾ ತೊಟ್ಟಿಯನ್ನು ಸ್ವಚ್ಛಗೊಳಿಸುವಾಗ ವಿಷಾನಿಲ … Continue reading ಹೊಸೂರಿನ ಟಾಟಾ ಐಫೋನ್‌ ಘಟಕದಲ್ಲಿ ಭೀಕರ ದುರಂತ: ವಿಷಾನಿಲ ಸೇವನೆಯಿಂದ ಮೂವರು ಕಾರ್ಮಿಕರು ಸಾ*ವು