ಘೋರ ದುರಂತ: ಕುಟುಂಬ ಸಮೇತ ಸಾಮೂಹಿಕ ಆತ್ಮ*ಹತ್ಯೆಗೆ ಯತ್ನ, ತಂದೆ-ಮಗಳು ಸಾ*ವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪಂಜಾಬ್‌ನ ಪಟಿಯಾಲದ ಆಫೀಸರ್ಸ್ ಕಾಲೋನಿಯಲ್ಲಿ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ನಾಲ್ಕು ಜನರ ಕುಟುಂಬವೊಂದು ವಿಷ ಸೇವಿಸಿದ್ದು, ತಂದೆ ಮತ್ತು 11 ವರ್ಷದ ಮಗಳು ಸಾವನ್ನಪ್ಪಿದ್ದಾರೆ. ತಾಯಿ ಮತ್ತು ಮಗನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತರನ್ನು ವಿಕಾಸ್ ಬಟಿಶ್ (40) ಮತ್ತು ಅವರ ಮಗಳು ಖುಷಿ (11) ಎಂದು ಗುರುತಿಸಲಾಗಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವಿಕಾಸ್ ಪತ್ನಿ ತಮನ್ನಾ (36) ಮತ್ತು 14 ವರ್ಷದ ಮಗ … Continue reading ಘೋರ ದುರಂತ: ಕುಟುಂಬ ಸಮೇತ ಸಾಮೂಹಿಕ ಆತ್ಮ*ಹತ್ಯೆಗೆ ಯತ್ನ, ತಂದೆ-ಮಗಳು ಸಾ*ವು!