ರಿಷಿಕೇಶ್‌ ನಲ್ಲಿ ರೈಲು ಅವಘಡ: ಹಳಿ ತಪ್ಪಿದ ಉಜ್ಜಯಿನಿ ಎಕ್ಸ್‌ಪ್ರೆಸ್‌ನ 3 ಬೋಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ರಿಷಿಕೇಶ್‌ ಸಮೀಪ ಸೋಮವಾರ ತಡರಾತ್ರಿ ಉಜ್ಜಯಿನಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಆತಂಕ ಸೃಷ್ಟಿಸಿದೆ. ಯೋಗ ನಗರಿ ರೈಲು ನಿಲ್ದಾಣದ ಬಳಿ ನಡೆದ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ. ಘಟನೆ ವೇಳೆ ರೈಲು ನಿರ್ವಹಣಾ ಕಾರ್ಯದಲ್ಲಿದ್ದು, ಪ್ರಯಾಣಿಕರು ಇರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬ್ರೇಕ್ ವೈಫಲ್ಯವೇ ಕಾರಣ? ಪ್ರಾಥಮಿಕ ತನಿಖೆ ಪ್ರಕಾರ, ನಿರ್ವಹಣಾ ಕಾರ್ಯದ ವೇಳೆ ಬ್ರೇಕ್ ವೈಫಲ್ಯ ಉಂಟಾಗಿ ರೈಲು … Continue reading ರಿಷಿಕೇಶ್‌ ನಲ್ಲಿ ರೈಲು ಅವಘಡ: ಹಳಿ ತಪ್ಪಿದ ಉಜ್ಜಯಿನಿ ಎಕ್ಸ್‌ಪ್ರೆಸ್‌ನ 3 ಬೋಗಿ