ರೈಲು ಪ್ರಯಾಣಿಕರೇ ಗಮನಿಸಿ! ಮೊಬೈಲ್‌ನಲ್ಲಿ ಒರಿಜಿನಲ್ ಟಿಕೆಟ್ ಇದ್ರೆ ಮಾತ್ರ ಇನ್ಮುಂದೆ ಪ್ರಯಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಹೊಸ ಸೂಚನೆ ನೀಡಿದೆ. ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಬಳಸುವವರು ಇನ್ನು ಮುಂದೆ ಟಿಕೆಟ್‌ನ ಸ್ಕ್ರೀನ್‌ಶಾಟ್ ಅಥವಾ ಫೋಟೋ ತೋರಿಸಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಮೂಲ ಡಿಜಿಟಲ್ ಟಿಕೆಟ್‌ವನ್ನೇ ಅಧಿಕೃತ ಆ್ಯಪ್‌ನಲ್ಲಿ ಪ್ರದರ್ಶಿಸಬೇಕೆಂದು ರೈಲ್ವೆ ಸ್ಪಷ್ಟಪಡಿಸಿದೆ. ಸ್ಕ್ರೀನ್‌ಶಾಟ್ ಟಿಕೆಟ್‌ಗೆ ಮಾನ್ಯತೆ ಇಲ್ಲ ವಾಟ್ಸಾಪ್, ಟೆಲಿಗ್ರಾಂ ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಬಂದ ಟಿಕೆಟ್‌ನ ಸ್ಕ್ರೀನ್‌ಶಾಟ್, ಫೋಟೋ ಅಥವಾ PDF ಪ್ರತಿಯನ್ನು ಮಾನ್ಯ ಟಿಕೆಟ್ ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಟಿಕೆಟ್ … Continue reading ರೈಲು ಪ್ರಯಾಣಿಕರೇ ಗಮನಿಸಿ! ಮೊಬೈಲ್‌ನಲ್ಲಿ ಒರಿಜಿನಲ್ ಟಿಕೆಟ್ ಇದ್ರೆ ಮಾತ್ರ ಇನ್ಮುಂದೆ ಪ್ರಯಾಣ