Wednesday, August 10, 2022

Latest Posts

ಹಿಮ್ಮುಖವಾಗಿ 35 ಕಿ.ಮೀ ಚಲಿಸಿದ ರೈಲು: ಗಾಬರಿಯಾದ ಪ್ರಯಾಣಿಕರು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತಾಂತ್ರಿಕ ದೋಷದಿಂದಾಗಿ ರೈಲೊಂದು ಹಿಮ್ಮುಖವಾಗಿ ಚಲಿಸಿದೆ.
ಪೂರ್ಣಗಿರಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸುಮಾರು 35 ಕಿ.ಮೀ. ಹಿಮ್ಮುಖವಾಗಿ ಚಲಿಸಿದ್ದು, ಪ್ರಯಾಣಿಕರು ಆಶ್ಚರ್ಯಪಟ್ಟಿದ್ದಾರೆ.
ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದಾಗ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರೈಲು ಹಿಮ್ಮುಖವಾಗಿ ಚಲಿಸಿದೆ. ಈ ವೇಳೆ ಪ್ರಯಾಣಿಕರು ಆತಂಕಗೊಂಡಿದ್ದು, ರೈಲು ಸುರಕ್ಷಿತವಾಗಿ ಖಟಿಮಾ ನಿಲ್ದಾಣದಲ್ಲಿ ನಿಲುಗಡೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss