ಸಾರಿಗೆ ನೌಕರರೇ ಸರ್ಕಾರದ ಪರಿಸ್ಥಿತಿ ಅರ್ಥಮಾಡ್ಕೊಳ್ರಪ್ಪ, ಮುಷ್ಕರ ಕೈಬಿಡಿ: ಡಿಕೆಶಿ ಮನವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರಿಗೆಯವರು ಸರ್ಕಾರದ ಪರಿಸ್ಥಿತಿಯನ್ನೂ ಅರ್ಥ ಮಾಡ್ಕೋಬೇಕು. ದಯವಿಟ್ಟು ಇದನ್ನೆಲ್ಲ ಬಿಟ್ಟು ಕೆಲಸ ಮಾಡಿ, ನಮಗೆ ಸಹಕರಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಈಗ ಆಫರ್ ಮಾಡಿರೋದು ಕಡಿಮೆ ಏನಿಲ್ಲ. ಸದ್ಯದ ಪರಿಸ್ಥಿತಿಗೆ ಅದು ಖುಷಿ ಪಡುವ ಮೊತ್ತವೇ ಅದನ್ನು ಬಿಟ್ಟು ಇನ್ನೂ ಮುಷ್ಕರ ಅಂದ್ರೆ ಹೇಗೆ? ಎಂದಿದ್ದಾರೆ. ಇನ್ನು ಬೆಂಗಳೂರು ಕಸ ವಿಲೇವಾರಿ ಬಗ್ಗೆ ಮಾತನಾಡಿ, ಯಾರು ಕಸ ಹಾಕಲು ಬಿಡಲ್ಲ ಅವರ ಕ್ಷೇತ್ರದಲ್ಲಿ ಕಸ ಎತ್ತಿಸಲ್ಲ. ಆಗ ಜನರೇ … Continue reading ಸಾರಿಗೆ ನೌಕರರೇ ಸರ್ಕಾರದ ಪರಿಸ್ಥಿತಿ ಅರ್ಥಮಾಡ್ಕೊಳ್ರಪ್ಪ, ಮುಷ್ಕರ ಕೈಬಿಡಿ: ಡಿಕೆಶಿ ಮನವಿ
Copy and paste this URL into your WordPress site to embed
Copy and paste this code into your site to embed