ಸಾರಿಗೆ ಮುಷ್ಕರದ ಭೀತಿ: ಮೇ 20ರ ಬೃಹತ್ ‘ಸಾಧನಾ ಸಮಾವೇಶ’ ಪ್ರೀಪೋನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೇ 20ರಿಂದ ಆರಂಭವಾಗಲಿರುವ ಸಾರಿಗೆ ನೌಕರರ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರದ ಭೀತಿಯ ಹಿನ್ನೆಲೆಯಲ್ಲಿ, ತುಮಕೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಮೂರು ವರ್ಷಗಳ ಬೃಹತ್ ‘ಸಾಧನಾ ಸಮಾವೇಶ’ವನ್ನು ಮೇ 19ಕ್ಕೆ ಮುಂಚಿತವಾಗಿ ಮರುನಿಗದಿಪಡಿಸಲಾಗಿದೆ. ಮೇ 20ರಂದು ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯದಿದ್ದರೆ ಸಮಾವೇಶಕ್ಕೆ ಜನರನ್ನು ಕರೆತರಲು ತೊಂದರೆಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಿಂದ ರಾಜ್ಯವ್ಯಾಪಿ … Continue reading ಸಾರಿಗೆ ಮುಷ್ಕರದ ಭೀತಿ: ಮೇ 20ರ ಬೃಹತ್ ‘ಸಾಧನಾ ಸಮಾವೇಶ’ ಪ್ರೀಪೋನ್
Copy and paste this URL into your WordPress site to embed
Copy and paste this code into your site to embed